ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ಬಡಿಗೇರ್ (ವಡ್ಡರ್) ಕುಟುಂಬದ ಹಿರಿಯ ಜೀವಿ ಶ್ರೀಮತಿ ಯಮನವ್ವ ದುರ್ಗಪ್ಪ ಬಡಿಗೇರ್ (ವಡ್ಡರ್) ವಯಸ್ಸು (87) ಇಂದು ಮುಂಜಾನೆ 3.20 ಗಂಟೆಗೆ ತಿಮ್ಮಾಪುರ ಗ್ರಾಮದಲ್ಲಿ ನಿಧನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಅಂತ್ಯಕ್ರಿಯೆಯು ತಿಮ್ಮಾಪುರದಲ್ಲಿ 3 ಗಂಟೆಗೆ ನಡೆಯಲಿದೆ. ಮೃತರಿಗೆ ಆರು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಇದ್ದಾರೆ. ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಟ್ಟಡದ ಗುತ್ತಿಗೆದಾರರಾದ ಬಸವರಾಜ್ ದುರ್ಗಪ್ಪ ಬಡಿಗೇರ್ (ವಡ್ಡರ್) ಅವರ ಸುಪುತ್ರರಲ್ಲಿ ಒಬ್ಬರಾಗಿದ್ದಾರೆ ಎಂದು ಮೃತರ ಕೊನೆಯ ಸುಪುತ್ರ ಕೂಡ್ಲಪ್ಪ ದುರ್ಗಪ್ಪ ಬಡಿಗೇರ್ (ವಡ್ಡರ್) ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
Post a Comment