ಸುಳ್ಯ: ಹಿರಿಯ ಸಹಕಾರಿ ಸಾಮಾಜಿಕ ಕಾರ್ಯಗಳ ಮೂಲಕ ವಿಶೇಷ ಜನಮನ್ನಣೆ ಗಳಿಸಿದ್ದ ದಿವಂಗತ ಕೋಟೆ ವಸಂತಕುಮಾರರವರ ಧರ್ಮಪತ್ನಿ ಪಾರ್ವತಿ ಕೋಟೆಯವರು ತನ್ನ 81ನೇ ವಯಸ್ಸಿನಲ್ಲಿ ನವಂಬರ 23ರಂದು ಸಂಜೆ ಆಕಸ್ಮಿಕ ಅಸೌಖ್ಯದಿಂದ ನಿಧನ ಹೊಂದಿರುತ್ತಾರೆ.
ಅವರ ಅಂತ್ಯಕ್ರಿಯೆ ಯು ಸುಳ್ಯ ತಾಲೂಕು ಕಳಂಜ ಗ್ರಾಮದ ಕಲಾನಿಲಯದಲ್ಲಿ ನ. 24ರಂದು ನೆರವೇರಿತು.
ದಿವಂಗತರು ಪುತ್ರರಾದ ಖ್ಯಾತ ಗಾಯಕˌಕಿರುತೆರೆ ನಟ ಶಶಿಧರ ಕೋಟೆ, ಸಾಫ್ಟ್‌ವೇರ್ ಉದ್ಯಮಿ ರಘುರಾಮ ಕೋಟೆ, ಮಗಳು ಶಶಿಕಲಾ ಗಣಪಯ್ಯ, ಅಳಿಯ ಗಣಪಯ್ಯ, ಸೊಸೆಯಂದಿರಾದ ಕಿರುತೆರೆ ನಟಿ ವನಶ್ರೀ, ನೃತ್ಯಪಟು ಸೀತಾ ಕೋಟೆ, ಅರ್ಚನಾ ಹಾಗೂˌಮೊಮ್ಮಕ್ಕಳು ಬಂಧು ಬಳಗವನ್ನು ಅಗಲಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment