ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಧನ ವಾರ್ತೆ: ಯಮನವ್ವ ದುರ್ಗಪ್ಪ ಬಡಿಗೇರ್

ನಿಧನ ವಾರ್ತೆ: ಯಮನವ್ವ ದುರ್ಗಪ್ಪ ಬಡಿಗೇರ್



ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ಬಡಿಗೇರ್ (ವಡ್ಡರ್) ಕುಟುಂಬದ ಹಿರಿಯ ಜೀವಿ ಶ್ರೀಮತಿ ಯಮನವ್ವ ದುರ್ಗಪ್ಪ ಬಡಿಗೇರ್ (ವಡ್ಡರ್) ವಯಸ್ಸು (87) ಇಂದು ಮುಂಜಾನೆ 3.20 ಗಂಟೆಗೆ ತಿಮ್ಮಾಪುರ ಗ್ರಾಮದಲ್ಲಿ ನಿಧನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ.


ಮೃತರ ಅಂತ್ಯಕ್ರಿಯೆಯು ತಿಮ್ಮಾಪುರದಲ್ಲಿ 3 ಗಂಟೆಗೆ ನಡೆಯಲಿದೆ. ಮೃತರಿಗೆ ಆರು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಇದ್ದಾರೆ. ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


ಕಟ್ಟಡದ ಗುತ್ತಿಗೆದಾರರಾದ ಬಸವರಾಜ್ ದುರ್ಗಪ್ಪ ಬಡಿಗೇರ್ (ವಡ್ಡರ್) ಅವರ ಸುಪುತ್ರರಲ್ಲಿ ಒಬ್ಬರಾಗಿದ್ದಾರೆ ಎಂದು ಮೃತರ ಕೊನೆಯ ಸುಪುತ್ರ ಕೂಡ್ಲಪ್ಪ ದುರ್ಗಪ್ಪ ಬಡಿಗೇರ್ (ವಡ್ಡರ್) ತಿಳಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم