ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ವೈದಿಕ ವಿದ್ವಾಂಸ ವೇ.ಮೂ. ಕುರಿಯತ್ತಡ್ಕ ನಾರಾಯಣ ಶಾಸ್ತ್ರಿ ನಿಧನ

ಹಿರಿಯ ವೈದಿಕ ವಿದ್ವಾಂಸ ವೇ.ಮೂ. ಕುರಿಯತ್ತಡ್ಕ ನಾರಾಯಣ ಶಾಸ್ತ್ರಿ ನಿಧನ



ಬದಿಯಡ್ಕ: ಹಿರಿಯ ವೈದಿಕ ವಿದ್ವಾಂಸರು, ಮಣಿಮುಂಡ ಮನೆತನದ ಪುರೋಹಿತರಾದ ಕುರಿಯತ್ತಡ್ಕ ನಾರಾಯಣ ಶಾಸ್ತ್ರಿ ಅವರು ಭಾನುವಾರ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಪಾರಂಪರಿಕ ವೈದಿಕ ಮನೆತನದವರಾದ ಅವರು ಸಾವಿರಾರು ಶಿಷ್ಯವರ್ಗದವರು, ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.

ಅವರು ಪಾರಂಪರಿಕ ವೈದಿಕ ಮನೆತನದವರಾಗಿದ್ದು, ವೇದಪಾಠಶಾಲೆಯನ್ನು ನಡೆಸುತ್ತಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم