ಮಣಿಪಾಲ: ರೇಡಿಯೊ ಮಣಿಪಾಲ 90.4 MHz ಸಮುದಾಯ ಬಾನುಲಿಯ ಮೆಲುಕು ಕಾರ್ಯಕ್ರಮದಲ್ಲಿ ಲೇಖಕರೂ ಹಾಸ್ಯ ಭಾಷಣಕಾರರೂ ಆಗಿರುವ ಉಡುಪಿಯ ಸಂಧ್ಯಾ ಶೆಣೈ ಈ ಕಾರ್ಯಕ್ರಮದಲ್ಲಿ ತಮ್ಮಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮ ಇಂದು (ಜೂ.2) ಗುರುವಾರ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ಜೂನ್ 3ರಂದು ಮಧ್ಯಾಹ್ನ 12.ಕ್ಕೆ ಮರುಪ್ರಸಾರವಾಗಲಿದೆ.
Post a Comment