ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿಯು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅರ್ಪಿಸುತ್ತಿರುವ 'ಕಥೆ ಕೇಳೋಣ' ಸರಣಿ ಕಾರ್ಯಕ್ರಮದಲ್ಲಿ ಇಂದು (ಜೂ.4) ಈ ಸರಣಿಯ 5ನೇ ಸಂಚಿಕೆ ಸಂಜೆ ಪ್ರಸಾರವಾಯಿತು. ಮಲ್ಲಿಕಾ ಹರೀಶ್ ಚೇರ್ಕಾಡಿ ತಮ್ಮ ಸ್ವರಚಿತ ಕಥೆಯನ್ನು ವಾಚಿಚಿಸಿದರು. ಇದೇ ಕಥೆ ನಾಳೆ (ಜೂ.5) ಮಧ್ಯಾಹ್ನ 12.30ಕ್ಕೆ ಮರುಪ್ರಸಾರವಾಗಲಿದೆ.
ರೇಡಿಯೋ ಮಣಿಪಾಲ್: ಕಥೆ ಕೇಳೋಣ ಬನ್ನಿ- 5ನೇ ಕಾರ್ಯಕ್ರಮ ನಾಳೆ ಮರುಪ್ರಸಾರ
byUpayuktha
-
0
إرسال تعليق