ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆರವಿಗೆ ಕೋರಿಕೆ: ಪುಟ್ಟ ಬಾಲೆಗೆ ನಿಮ್ಮ ‌ಸಹಾಯ ಬೇಕಾಗಿದೆ

ನೆರವಿಗೆ ಕೋರಿಕೆ: ಪುಟ್ಟ ಬಾಲೆಗೆ ನಿಮ್ಮ ‌ಸಹಾಯ ಬೇಕಾಗಿದೆ



6 ವರ್ಷದ ಮಗು ಮಾನ್ವಿ ಕಾಮತ್ ಅಪರೂಪದ ಅನುವಂಶಿಕ ಅಸ್ವಸ್ಥತೆ ಕಾಯಿಲೆಯಿಂದ ಬಳಲುತ್ತಿದ್ದು, ಮಗುವಿನ ಅಮೂಲ್ಯ ಜೀವ ಉಳಿಸುವ ಜವಾಬ್ದಾರಿ ಸಹೃದಯಿಗಳಾದ ನಮ್ಮೆಲ್ಲರ ಕೈಯಲ್ಲಿದೆ. 


ಇದೇ ಭಾನುವಾರ ಎಪ್ರಿಲ್ 17 ರಂದು ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಮಂಗಳೂರಿನ ಭಾರತ್ ಮಾಲ್ ಮತ್ತು ಸಂಜೆ 4 ರಿಂದ 6 ಗಂಟೆಯವರೆಗೆ ಕದ್ರಿ ಪಾರ್ಕ್ ನಲ್ಲಿ ತಾವು, ಕುಟುಂಬದವರು, ಸ್ನೇಹಿತರು ಆಗಮಿಸಿ ಸ್ಟೇಮ್ ಸೆಲ್ (Stem Cell) ನೋಂದಾವಣೆ ಮಾಡಿದರೆ ನಿಮ್ಮ ಸ್ಟೇಮ್ ಸೆಲ್ ಆ ಮಗುವಿಗೆ ಹೊಂದಾಣಿಕೆ ಆದರೆ ನಿಮ್ಮಿಂದ ಒಂದು ಜೀವ ಉಳಿಯಬಹುದು.


ಬೇರೆಯವರ ಜೀವ ಉಳಿಸುವ ಅವಕಾಶ ಭಗವಂತ ಎಲ್ಲರಿಗೂ ಕೊಡುವುದಿಲ್ಲ. ಆ ಭಾಗ್ಯ ನಿಮಗೆ ಸಿಕ್ಕಿರಬಹುದು.

ವಿವರಗಳಿಗೆ ನಾಗೇಂದ್ರ ಶೆಣೈ- 9844040779


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم