ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎರಡನೆಯ ಮಗುವಿನ ನಿರೀಕ್ಷೆ ಯಲ್ಲಿ ನಟಿ ದಿಶಾ ಮದನ್

ಎರಡನೆಯ ಮಗುವಿನ ನಿರೀಕ್ಷೆ ಯಲ್ಲಿ ನಟಿ ದಿಶಾ ಮದನ್

 


ಬೆಂಗಳೂರು: ಕುಲವಧು ಸೀರಿಯಲ್‌ನ ಮೂಲಕ ಜನಮನ ಗೆದ್ದ ವಚನ. ಅವರೇ ದಿಶಾ ಮದನ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.



ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದಿಶಾ ಮದನ್ ತಮ್ಮ ಸೀಮಂತದ ಫೋಟೊಸ್ ಶೇರ್ ಮಾಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم