ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಟೋ ಪ್ರಯಾಣಿಕರಿಗೆ ಬಿಗ್ ಶಾಕ್

ಆಟೋ ಪ್ರಯಾಣಿಕರಿಗೆ ಬಿಗ್ ಶಾಕ್


ಬೆಂಗಳೂರು: ಬರೋಬ್ಬರಿ 9 ವರ್ಷದ ಬಳಿಕ ಆಟೋ ಕನಿಷ್ಠ ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದು ನಾಳೆಯಿಂದ ಅದು ಜಾರಿಗೆ ಬರಲಿದೆ. ಆಟೋಗೆ ಬೇಕಾಗಿರುವ ಇಂಧನದ ಬೆಲೆ ಕೂಡ ಹೆಚ್ಚಾಗಿದ್ದು ಆಟೋ ಚಾಲಕರು ಪರದಾಡುವಂತಾಗಿದೆ. ಸದ್ಯಕ್ಕೆ ನಾಳೆಯಿಂದ ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳವಾಗಲಿದೆ. " ನಮ್ಮ ಜೀವನವನ್ನು ಕಟ್ಟಿಕೊಳ್ಳಲು ಈ ದುಬಾರಿ ಜಗತ್ತಿನಲ್ಲಿ ಬದುಕಲು ನಮ್ಮ ಆಟೋ ದರವನ್ನು ಕೂಡ ಹೆಚ್ಚು ಮಾಡುವ ಅನಿವಾರ್ಯತೆ ನಮ್ಮೆದುರಿಗಿದೆ. ಈಗ ಆಟೋದಿಂದ ಬರುತ್ತಿರುವ ಆದಾಯ ಸ್ವಲ್ಪವೂ ಸಾಕಾಗುತ್ತಿಲ್ಲ" ಎನ್ನುತ್ತಾರೆ. ಆಟೋ ಚಾಲಕರು. 

0 تعليقات

إرسال تعليق

Post a Comment (0)

أحدث أقدم