ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಟ ನೀನಾಸಂ ಸತೀಶ್ ಅವರ ತಾಯಿ ನಿಧನ

ನಟ ನೀನಾಸಂ ಸತೀಶ್ ಅವರ ತಾಯಿ ನಿಧನ

 


ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ನೀನಾಸಂ ಸತೀಶ್​ ಅವರ ತಾಯಿ ಚಿಕ್ಕತಾಯಮ್ಮಇಂದು (ಅ.1) ರಂದು ನಿಧನರಾದರು.


 ಅವರಿಗೆ 80ವರ್ಷ ವಯಸ್ಸಾಗಿದ್ದು, ಆರ್​ಆರ್ ನಗರ ದಲ್ಲಿರುವ ಸತೀಶ್​ ಅವರ ನಿವಾಸದಲ್ಲಿ ಇಂದು ಮುಂಜಾನೆ ನಿಧನ ಹೊಂದಿದರು.


0 تعليقات

إرسال تعليق

Post a Comment (0)

أحدث أقدم