ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಡಿಕೇರಿ ಪ್ರವಾಸಿ ತಾಣಗಳು ಅ.17 ರವರೆಗೆ ಬಂದ್

ಮಡಿಕೇರಿ ಪ್ರವಾಸಿ ತಾಣಗಳು ಅ.17 ರವರೆಗೆ ಬಂದ್

 


ಮಡಿಕೇರಿ:  ದಸರಾ ಹಾಗೂ ಕಾವೇರಿ ತೀರ್ಥೋದ್ಭವ ಹಿನ್ನೆಲೆ ಮಡಿಕೇರಿಯ ಪ್ರವಾಸಿ ತಾಣಗಳು ಬಂದ್‌ ಮಾಡಲಾಗಿದೆ. ಅ.17ರ ವರೆಗೆ ಪ್ರವಾಸಿ ತಾಣಗಳನ್ನು ಕೊಡಗು ಜಿಲ್ಲಾಡಳಿತ ಬಂದ್‌ ಮಾಡಿದೆ. 


ಮಡಿಕೇರಿಯ ರಾಜಾಸೀಟ್‌, ನೆಹರು ಮಂಟಪ, ಜ.ತಿಮ್ಮಯ್ಯ ಮ್ಯೂಸಿಯಂ, ಮಡಿಕೇರಿಯ ಕೋಟೆ ಬಂದ್‌ ಮಾಡಿ ಆದೇಶ ಹೊರಡಿಸಿದೆ.


ಕೋವಿಡ್‌ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಮಡಿಕೇರಿಯ ಪ್ರವಾಸಿ ತಾಣಗಳಿಗೆ ಮಾತ್ರ ನಿಯಮ ಅನ್ವಯವಾಗಲಿದೆ. 


ಜಿಲ್ಲೆಯ ಇತರೆಡೆಗಳಲ್ಲಿ ಪ್ರವಾಸಿ ತಾಣಗಳು ಎಂದಿನಂತೆ ತೆರೆದಿರಲಿವೆ.

0 تعليقات

إرسال تعليق

Post a Comment (0)

أحدث أقدم