ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 16 ರಿಂದ 20 ರವರೆಗೆ ಯಲಹಂಕ ಹಾಗೂ ಸೊಲ್ಲಾಪುರ ರೈಲು ಸಂಚಾರ ರದ್ದು

16 ರಿಂದ 20 ರವರೆಗೆ ಯಲಹಂಕ ಹಾಗೂ ಸೊಲ್ಲಾಪುರ ರೈಲು ಸಂಚಾರ ರದ್ದು

 



ಕಲಬುರಗಿ: ಯಲಹಂಕ-ಪೆನುಕೊಂಡ ವಲಯದ ಜೋಡಿ ಮಾರ್ಗ ಕಾಮಗಾರಿ ಅಂಗವಾಗಿ ಹಿಂದುಪುರ-ದೇವರಪಲ್ಲಿ ಮಾರ್ಗದಲ್ಲಿ ಮೂರನೇ ಹಂತದಲ್ಲಿ ಹಳಿಗಳನ್ನು ಅಳವಡಿಸುವ ಕಾರ್ಯ ನಡೆಯಲಿರುವುದರಿಂದ ಇದೇ 16ರಿಂದ 20ರವರೆಗೆ ದಕ್ಷಿಣ ಮಧ್ಯ ರೈಲ್ವೆಯು ಸೊಲ್ಲಾಪುರ-ಹಾಸನ (01311) ರೈಲು ಸಂಚಾರವನ್ನು ರದ್ದುಗೊಳಿಸಿದೆ.


ಸೊಲ್ಲಾಪುರ ದಿಂದ ಹಾಸನ ಕ್ಕೆ ತೆರಳುವ ರೈಲು 16ರಿಂದ 19ರವರೆಗೆ ರೈಲು ಸಂಚಾರ ಸ್ಥಗಿತಗೊಳಿಸಲಿದೆ.


 ಹಾಸನದಿಂದ ಸೊಲ್ಲಾಪುರಕ್ಕೆ (01312) ಬರುವ ರೈಲು ಅ.17ರಿಂದ 20 ರವರೆಗೆ ಸಂಚಾರ ನಡೆಸುವುದಿಲ್ಲ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

0 تعليقات

إرسال تعليق

Post a Comment (0)

أحدث أقدم