ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುಟ್ಟುಹಬ್ಬಕ್ಕೆ ಹೊಸ ಕಾರು ಖರೀದಿಸಿದ ನಟಿ ಮಾನ್ಸಿ ಜೋಶಿ

ಹುಟ್ಟುಹಬ್ಬಕ್ಕೆ ಹೊಸ ಕಾರು ಖರೀದಿಸಿದ ನಟಿ ಮಾನ್ಸಿ ಜೋಶಿ

 



ಬೆಂಗಳೂರು ; ರಾಧಾ ರಮಣ' ಮತ್ತು 'ಪಾರು' ಧಾರಾವಾಹಿಗಳ ಮೂಲಕ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಳಿಸಿದ ನಟಿ ಮಾನ್ಸಿ ಜೋಶಿ ತಮ್ಮ ಹುಟ್ಟು ಹಬ್ಬಕ್ಕೆ ಕಪ್ಪು ಬಣ್ಣದ ಕಿಯಾ ಟಾಪ್‌ ಎಂಡ್ ಕಾರು ಖರೀದಿಸಿದ್ದಾರೆ. 


ನಟಿ ಮಾನ್ಸಿ ತಾಯಿ ಮತ್ತು ಸಹೋದರಿ ಜೊತೆ ಕಾರಿನ ಮುಂದೆ ನಿಂತು ಪೋಸ್‌ ಕೊಟ್ಟಿದ್ದಾರೆ.


ಈ ಸಂತಸವನ್ನು ಇನ್ಟಾಗ್ರಾಮ್ ಮೂಲಕ  ಹಂಚಿಕೊಂಡಿದ್ದಾರೆ.


'ಕೊನೆಗೂ, ಓಂ ಸಾಯಿ ರಾಮ್. ನನ್ನ ಹುಟ್ಟು ಹಬ್ಬಕ್ಕೆಂದು ನಾನು ಇದನ್ನು ಗಿಫ್ಟ್ ಮಾಡಿಕೊಂಡೆ. ನನ್ನ ಬೇಬಿ ಕಿಯಾ ಕಾರನ್ನು ಮನೆಗೆ ಬರ ಮಾಡಿಕೊಳ್ಳುತ್ತಿರುವೆ. ಇಷ್ಟು ವರ್ಷದ ಶ್ರಮ ಮತ್ತು ಡೆಡಿಕೇಷನ್‌ನಿಂದ ಇದು ಸಾಧ್ಯವಾಗಿದೆ. ತಂದೆ ಮತ್ತು ತಾಯಿ ಆಶೀರ್ವಾದ,' ಎಂದು ಮಾನ್ಸಿ ಬರೆದುಕೊಂಡಿದ್ದಾರೆ.

0 تعليقات

إرسال تعليق

Post a Comment (0)

أحدث أقدم