ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಳೆ ಬಾಂಜಿಕೋಡಿ ಯಲ್ಲಿ ಕೋವಿಡ್ ಲಸಿಕೆ ಶಿಬಿರ

ನಾಳೆ ಬಾಂಜಿಕೋಡಿ ಯಲ್ಲಿ ಕೋವಿಡ್ ಲಸಿಕೆ ಶಿಬಿರ

 


ಸುಳ್ಯ ; ತಾಲೂಕಿನ ಐವರ್ನಾಡು ಗ್ರಾಮ ಪಂಚಾಯತ್,ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ ಇದರ ಸಹಯೋಗದೊಂದಿಗೆ ದಿನಾಂಕ 21/08/2021 ನೇ ಶನಿವಾರ ಪೂ.ಗಂಟೆ 10.00 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಂಜಿಕೋಡಿಯಲ್ಲಿ  ಒಟ್ಟು 150 ಡೋಸ್ ಕೊರೋನಾ ಲಸಿಕಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ. 

0 تعليقات

إرسال تعليق

Post a Comment (0)

أحدث أقدم