ಬೆಳ್ಳಾರೆ ; ಇಲ್ಲಿನ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಹಾಗೂ ತಿದ್ದು ಪಡಿ ಶಿಬಿರವು ಆರಂಭಗೊಂಡಿದ್ದು ,ಇದರ ಪ್ರಯೋಜನವನ್ನು ಪಡಕೊಳ್ಳುವವರು ಅಂಚೆ ಕಚೇರಿಯನ್ನು ಭೇಟಿ ನೀಡಬಹುದಾಗಿದೆ.
ಈ ಸೇವೆಯು ಅಪರಾಹ್ನ 2 ಗಂಟೆ ಯಿಂದ ಆರಂಭಗೊಂಡು ಸಂಜೆ 5 ಗಂಟೆಯ ವರೆಗೆ ಇರುವುದು. ಜನರು ಸಹಕರಿಸುವಂತೆ ಕೋರಲಾಗಿದೆ.
Post a Comment