ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ಳಾರೆ: ಅಂಚೆ ಕಛೇರಿಯಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಹಾಗೂ ತಿದ್ದುಪಡಿ ಶಿಬಿರ

ಬೆಳ್ಳಾರೆ: ಅಂಚೆ ಕಛೇರಿಯಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಹಾಗೂ ತಿದ್ದುಪಡಿ ಶಿಬಿರ

 


ಬೆಳ್ಳಾರೆ ; ಇಲ್ಲಿನ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಹಾಗೂ ತಿದ್ದು ಪಡಿ ಶಿಬಿರವು ಆರಂಭಗೊಂಡಿದ್ದು ,ಇದರ ಪ್ರಯೋಜನವನ್ನು ಪಡಕೊಳ್ಳುವವರು ಅಂಚೆ ಕಚೇರಿಯನ್ನು ಭೇಟಿ ನೀಡಬಹುದಾಗಿದೆ. 


ಈ ಸೇವೆಯು ಅಪರಾಹ್ನ 2 ಗಂಟೆ ಯಿಂದ ಆರಂಭಗೊಂಡು ಸಂಜೆ 5 ಗಂಟೆಯ ವರೆಗೆ ಇರುವುದು. ಜನರು ಸಹಕರಿಸುವಂತೆ ಕೋರಲಾಗಿದೆ.


0 تعليقات

إرسال تعليق

Post a Comment (0)

أحدث أقدم