ಕಾಸರಗೋಡು: ಕಾಸರಗೋಡಿಗೆ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ಸ್ವಾಗತ್ ಭಂಡಾರಿ ರಣ್‌ಬೀರ್‌ಚಂದ್ ಅವರನ್ನು ನೇಮಕ ಮಾಡಲಾಗಿದೆ.
ಅವರು ಈ ಹಿಂದೆ ಪೋರ್ಟ್ ಕೊಚ್ಚಿ ಆರ್‌ಡಿಒ, ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಇಲಾಖೆಯಲ್ಲಿ ನಿರ್ದೇಶಕರು, ವಿತ್ತ ಇಲಾಖೆಯಲ್ಲಿ ನಿರ್ದೇಶಕರು, ಲಾಟರಿ ನಿರ್ದೇಶಕರ ಹೆಚ್ಚುವರಿ ಹೊಣೆ ಇತ್ಯಾದಿಗಳನ್ನು ಕರ್ತವ್ಯ ನಿರ್ವಹಿಸಿದ್ದರು.
ಮುಂಬಯಿ ಸರ್ದಾರ್ ಪಟೇಲ್ ಆಫ್ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿ ಹಾಗೂ 2010ರಲ್ಲಿ ಐಎಎಸ್ ಪಡೆದಿದ್ದು, ಮಹಾರಾಷ್ಟ್ರ ದಲ್ಲಿನ ನಿವಾಸಿಯಾಗಿದ್ದಾರೆ.
Key words: Kasaragod DC, Woman DC for Kasaragod, ಕಾಸರಗೋಡು ಜಿಲ್ಲಾಧಿಕಾರಿ, ಕಾಸರಗೋಡಿಗೆ ಮೊದಲ ಮಹಿಳಾ ಜಿಲ್ಲಾಧಿಕಾರಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment