ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೆರ್ಲ: ಎಸ್‌ಕೆ ಅಸೋಸಿಯೇಟ್ಸ್‌ ಜೂ.21ಕ್ಕೆ ಕಾರ್ಯಾರಂಭ

ಪೆರ್ಲ: ಎಸ್‌ಕೆ ಅಸೋಸಿಯೇಟ್ಸ್‌ ಜೂ.21ಕ್ಕೆ ಕಾರ್ಯಾರಂಭ


ಪೆರ್ಲ: ಲೆಕ್ಕಪತ್ರ ಮತ್ತು ಸಂಬಂಧಿತ ದಾಖಲೆಗಳನ್ನು ನಿರ್ವಹಿಸುವ ನೂತನ ಸೇವಾ ಸಂಸ್ಥೆ ಎಸ್‌.ಕೆ ಎಸೋಸಿಯೇಟ್ಸ್‌ ಪೆರ್ಲದ ಮುಖ್ಯ ರಸ್ತೆಯ ಶಿವಕೃಪಾ ಕಟ್ಟಡದಲ್ಲಿ ಸೋಮವಾರ (ಜೂ.21) ಶುಭಾರಂಭಗೊಳ್ಳಲಿದೆ.


ಜಿಎಸ್‌ಟಿ ರಿಜಿಸ್ಟ್ರೇಶನ್‌, ಜಿಎಸ್‌ಟಿ ರಿಟನ್ಸ್, ಪಾನ್‌ ಕಾರ್ಡ್‌, ಆದಾಯ ತೆರಿಗೆ ರಿಟನ್ಸ್ ಸಲ್ಲಿಕೆ, ಎಂಎಸ್‌ಎಂಇ (ಉದ್ಯಮ್) ನೋಂದಣಿ, ಪ್ರೋಜೆಕ್ಟ್ ರಿಪೋರ್ಟ್‌ಗಳು, ಟಿಡಿಎಸ್‌ ಫೈಲಿಂಗ್‌, ಇಪಿಎಫ್‌ ಮತ್ತು ಇಎಸ್‌ಐ ಫೈಲಿಂಗ್‌, ವೃತ್ತಿ ತೆರಿಗೆ ನೋಂದಣಿ ಮತ್ತು ಫೈಲಿಂಗ್‌, ಲೇಬರ್‌ ರಿಜಿಸ್ಟ್ರೇಶನ್‌ ಮತ್ತು ತತ್ಸಂಬಂಧೀ ದಾಖಲೆಗಳ ನಿರ್ವಹಣೆ- ಸೇವೆಗಳು ಇಲ್ಲಿ ಲಭ್ಯವಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 تعليقات

إرسال تعليق

Post a Comment (0)

أحدث أقدم