ಕಾರಡ್ಕ: ಮುಖ್ಯ ಶಿಕ್ಷಕ ಕರುಣಾಕರ ಮಾಸ್ಟರ್ ಅವರು ಚೆನ್ನಂಗೋಡಿನ ಸತ್ಯ ಸಿಹೆಚ್ ಅವರ ಮಕ್ಕಳಾದ ದಿವ್ಯಾಶ್ರೀ ಸಿಎಚ್ (9 ಕೆ) ಮತ್ತು ಅಭಿಲಾಶ್ (10 ಕೆ) ಅವರ ಆನ್‌ಲೈನ್ ಕಲಿಕೆಗಾಗಿ ಸ್ಮಾರ್ಟ್‌ಫೋನ್ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಫೋನ್ ಚಾಲೆಂಜ್ ಯೋಜನೆಯಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆಗೆ ಅವರು ಚಾಲನೆಯಿತ್ತರು. ಪಿಟಿಎ ಅಧ್ಯಕ್ಷ ಮೋಹನನ್ ಕಾರಡ್ಕ, ಸ್ಟಾಫ್ ಸೆಕ್ರೆಟರಿ ಕುಂಞಂಬು ಪಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
إرسال تعليق