ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಟ್ವಾಳ: ಲಾಕ್‌ಡೌನ್‌ ಉಲ್ಲಂಘನೆ, 25ಕ್ಕೂ ಅಧಿಕ ವಾಹನಗಳ ತಡೆದು ಕೇಸ್ ದಾಖಲು

ಬಂಟ್ವಾಳ: ಲಾಕ್‌ಡೌನ್‌ ಉಲ್ಲಂಘನೆ, 25ಕ್ಕೂ ಅಧಿಕ ವಾಹನಗಳ ತಡೆದು ಕೇಸ್ ದಾಖಲು


ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಕ್ ಡೌನ್ ಮಾಗ೯ಸೂಚಿ ಉಲ್ಲಂಘಿಸಿ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ 25ಕ್ಕೂ ಮಿಕ್ಕಿ ವಾಹನಗಳನ್ನು ಬುಧವಾರ ಬೆಳಿಗ್ಗೆ ತಡೆದು ನಿಲ್ಲಿಸಿ  ನಗರ ಠಾಣೆ ಇನ್ಸ್ ಪೆಕ್ಟರ್ ಚೆಲುವರಾಜ್ ನೇತೖತ್ವದ ಪೊಲೀಸರ ತಂಡವು ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿತು.

ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಉದಯ ರೈ ಮತ್ತಿತರರು ಕಾರ್ಯಾಚರಣೆಯಲ್ಲಿ  ಪಾಲ್ಗೊಂಡಿದ್ದರು.

(ಉಪಯುಕ್ತ ನ್ಯೂಸ್)

0 تعليقات

إرسال تعليق

Post a Comment (0)

أحدث أقدم