ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಫೆ.19ಕ್ಕೆ ನಾರಾಯಣ ಕುಂಬ್ರ ಅವರ ಸ್ವಪ್ನಗಳ ತೇರು ಕವನ ಸಂಕಲನ ಬಿಡುಗಡೆ

ಫೆ.19ಕ್ಕೆ ನಾರಾಯಣ ಕುಂಬ್ರ ಅವರ ಸ್ವಪ್ನಗಳ ತೇರು ಕವನ ಸಂಕಲನ ಬಿಡುಗಡೆ

 


ಪುತ್ತೂರು: ರೂಪಶ್ರೀ ಪ್ರಕಾಶನ ಕುಂಬ್ರ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ವತಿಯಿಂದ ಕ. ಸಾ. ಪ. ಪುತ್ತೂರು ತಾಲೂಕು ಘಟಕ ಇವರ ಸಹಕಾರದೊಂದಿಗೆ ನಾರಾಯಣ ಕುಂಬ್ರ ರವರ ಸ್ವಪ್ನಗಳ ತೇರು ಕವನ ಸಂಕಲನ ಬಿಡುಗಡೆ ಸಮಾರಂಭ ಕಾರ್ಯಕ್ರಮವು ದಿನಾಂಕ :19-2-2023 ಮಾತೃ ಛಾಯಾ ಸಭಾಂಗಣ ನೆಲ್ಲಿಕಟ್ಟೆ ಪುತ್ತೂರು ಬೆಳಿಗ್ಗೆ 10.00ರಿಂದ 2.30 ರವರೆಗೆ ನಡೆಯಲಿದೆ.

0 Comments

Post a Comment

Post a Comment (0)

Previous Post Next Post