ಪುತ್ತೂರು: ರೂಪಶ್ರೀ ಪ್ರಕಾಶನ ಕುಂಬ್ರ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ವತಿಯಿಂದ ಕ. ಸಾ. ಪ. ಪುತ್ತೂರು ತಾಲೂಕು ಘಟಕ ಇವರ ಸಹಕಾರದೊಂದಿಗೆ ನಾರಾಯಣ ಕುಂಬ್ರ ರವರ ಸ್ವಪ್ನಗಳ ತೇರು ಕವನ ಸಂಕಲನ ಬಿಡುಗಡೆ ಸಮಾರಂಭ ಕಾರ್ಯಕ್ರಮವು ದಿನಾಂಕ :19-2-2023 ಮಾತೃ ಛಾಯಾ ಸಭಾಂಗಣ ನೆಲ್ಲಿಕಟ್ಟೆ ಪುತ್ತೂರು ಬೆಳಿಗ್ಗೆ 10.00ರಿಂದ 2.30 ರವರೆಗೆ ನಡೆಯಲಿದೆ.
إرسال تعليق