ಕಾರ್ಕಳ: ಬೆಟ್ಟ, ಗುಡ್ಡ, ಕಟ್ಟಡಗಳನ್ನು ಹತ್ತುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆ ಗೈದ ಕೋತಿರಾಜ್ ಎಂದು ಕರೆಯಲ್ಪಡುವ ಜ್ಯೋತಿರಾಜ್ ಬುಧವಾರ ಬೆಳಿಗ್ಗೆ 10 ಗಂಟೆಗೆ ಕಾರ್ಕಳದಲ್ಲಿ ಬಹು ಮಹಡಿ ಕಟ್ಟಡವನ್ನು ಹತ್ತಲಿದ್ದಾರೆ.
ಕಾರ್ಕಳ ಸಾಲ್ಮರ ಬಳಿ ಇರುವ ಸಮೃದ್ಧಿ ಹಿಲ್ಸ್ ಕಟ್ಟಡ ಅವರ ಇಂದಿನ ಟಾರ್ಗೆಟ್ ಆಗಿದೆ.
ಕಾರ್ಕಳದಲ್ಲಿ ಅತೀ ಎತ್ತರವಾದ ಕಟ್ಟಡ ಸಮೃದ್ಧಿ ಹಿಲ್ಸ್ ಹತ್ತುವ ಮೂಲಕ ಕಾರ್ಕಳದಲ್ಲಿ ಸಾಧನೆ ಮಾಡಲಿದ್ದಾರೆ.
ಕಾರ್ಕಳ ತಾಲೂಕಿನ ಸಮಸ್ತ ಜನತೆ ಈ ಸಾಹಸ ಕಾರ್ಯವನ್ನು ವೀಕ್ಷಿಸಲು ಇಂದು ಕಾರ್ಕಳಕ್ಕೆ ಬರುವಂತೆ ಜ್ಯೋತಿರಾಜ್ ಮನವಿ ಮಾಡಿದ್ದಾರೆ
إرسال تعليق