ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ನಟಿ ಶೈಲಶ್ರೀ ಗೆ ಆರೋಗ್ಯ ಸಮಸ್ಯೆ; ಎದುರಾದ ಆರ್ಥಿಕ ಸಂಕಷ್ಟ

ಹಿರಿಯ ನಟಿ ಶೈಲಶ್ರೀ ಗೆ ಆರೋಗ್ಯ ಸಮಸ್ಯೆ; ಎದುರಾದ ಆರ್ಥಿಕ ಸಂಕಷ್ಟ

 


ಶೈಲಶ್ರೀ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 1964ರಲ್ಲಿ. ಅವರ ನಟಿಸಿದ್ದು ಮೊದಲು ಮಲಯಾಳಂನಲ್ಲಿ. ಆ ಬಳಿಕ ತಮಿಳಿನಲ್ಲಿ ಅವರು ನಟಿಸಿದರು.

ಹಿರಿಯ ನಟಿ ಶೈಲಶ್ರೀ ಆರ್​. ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿನ ಆರ್​.ಆರ್​. ನಗರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. 

60 ಹಾಗೂ 70ರ ದಶಕದಲ್ಲಿ ಶೈಲಶ್ರೀ ಅವರು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದರು. ಈಗ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಚಿಕಿತ್ಸೆ ಪಡೆಯಲು ಹಣ ಇಲ್ಲದಂತಾಗಿದೆ ಎಂದು ತಿಳಿದುಬಂದಿದೆ.

0 Comments

Post a Comment

Post a Comment (0)

Previous Post Next Post