ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಗ್ರಾಂಡ್ ಎಂಟ್ರಿ ಕೊಟ್ಟ ಉಂಗುರ; ವಿಡಿಯೋ ವೈರಲ್

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಗ್ರಾಂಡ್ ಎಂಟ್ರಿ ಕೊಟ್ಟ ಉಂಗುರ; ವಿಡಿಯೋ ವೈರಲ್

 


ಎಲ್ಲರ ಕಣ್ಣು ಜೋಡಿಯ ಮೇಲೆಯೇ ಇರುತ್ತದೆ. ಆಗಲೇ ಅವರೆಲ್ಲರ ಮಧ್ಯದಿಂದ ಒಂದು ವಿಶಾಲಾಕಾರದ ಉಂಗುರವೊಂದು ಬಂದು, ಜೋಡಿಯ ಮುಂದೆ ತಿರುಗುತ್ತ ನಿಲ್ಲುತ್ತೆ. ಉಂಗುರದ ಆ ಗ್ರಾಂಡ್ ಎಂಟ್ರಿ ನೋಡಿ, ಎಲ್ಲರೂ ಅಚ್ಚರಿ ಪಡುತ್ತಾರೆ.

ಆ ಉಂಗುರದ ಮೇಲ್ಬಾಗದಲ್ಲಿ, ಮುಚ್ಚಳವೊಂದನ್ನು ಜೋಡಿಸಿರಲಾಗುತ್ತದೆ. ಅದೇ ಮುಚ್ಚಳದ ಕೆಳಗೆ ನಿಶ್ಚಿತಾರ್ಥದ ಉಂಗುರವನ್ನು ಇಟ್ಟಿರುತ್ತಾರೆ. 


ಆ ಜೋಡಿ ಆ ದೊಡ್ಡ ಉಂಗುರದ ಮುಚ್ಚಳವನ್ನು ತೆಗೆದು, ಅಲ್ಲಿ ಇಟ್ಟಿರುವ ಉಂಗುರ ತೆಗೆದು ಪರಸ್ಪರ ಬದಲಾಯಿಸಿಕೊಳ್ಳುವುದರ ಮೂಲಕ, ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. 


 ದೊಡ್ಡ ಉಂಗುರವನ್ನು ರಿಮೋಟ್‌ನಿಂದ ಕೆಲಸ ಮಾಡುವ ಚಕ್ರದ ಕಾರ್ಟ್ ಮೇಲೆ ಇಟ್ಟಿರುತ್ತಾರೆ. ಅದರ ರಿಮೋಟ್ ಬಟನ್ ಒತ್ತುತ್ತಿದ್ದ ಹಾಗೆಯೇ ಆ ರಿಂಗ್ ವೇದಿಕೆಯತ್ತ ಸಾಗುತ್ತದೆ. 


ಲಕ್ಷಾಂತರ ಜನರು ಈ ವಿಡಿಯೋವನ್ನು ಈಗಾಗಲೇ ವೀಕ್ಷಿಸಿದ್ದಾರೆ. 


0 Comments

Post a Comment

Post a Comment (0)

Previous Post Next Post