ಶೈಲಶ್ರೀ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 1964ರಲ್ಲಿ. ಅವರ ನಟಿಸಿದ್ದು ಮೊದಲು ಮಲಯಾಳಂನಲ್ಲಿ. ಆ ಬಳಿಕ ತಮಿಳಿನಲ್ಲಿ ಅವರು ನಟಿಸಿದರು.
ಹಿರಿಯ ನಟಿ ಶೈಲಶ್ರೀ ಆರ್. ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ.
60 ಹಾಗೂ 70ರ ದಶಕದಲ್ಲಿ ಶೈಲಶ್ರೀ ಅವರು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದರು. ಈಗ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಚಿಕಿತ್ಸೆ ಪಡೆಯಲು ಹಣ ಇಲ್ಲದಂತಾಗಿದೆ ಎಂದು ತಿಳಿದುಬಂದಿದೆ.
إرسال تعليق