ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು; ಜ.11ಕ್ಕೆ ಗ್ರಾಮ ಸಭೆ

ಐವರ್ನಾಡು; ಜ.11ಕ್ಕೆ ಗ್ರಾಮ ಸಭೆ

 


ಸುಳ್ಯ : ಐವರ್ನಾಡು ಗ್ರಾಮ ಪಂಚಾಯತ್ ಸಬ್ ಕಿ ಯೋಜನಾ ಸಬ್ ಕಾ ವಿಕಾಸ್ ಧ್ಯೇಯವಾಕ್ಯದಡಿ ಗ್ರಾಮ ಪಂಚಾಯತ್ ದೂರದೃಷ್ಟಿ ಯೋಜನೆ ತಯಾರಿಕೆ ಹಾಗೂ 2022- 23ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ದಿನಾಂಕ ಜ.11 ರಂದು ಸಮಯ 10.30ಕ್ಕೆ ಗ್ರಾಮ ವಿಕಾಸ ಸಭಾ ಭವನದಲ್ಲಿ ಐವರ್ನಾಡು ನಲ್ಲಿ ನಡೆಯಿತು

0 تعليقات

إرسال تعليق

Post a Comment (0)

أحدث أقدم