ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು; ಸಮಗ್ರ ಸಂಜೀವಿನಿ ಒಕ್ಕೂಟದ ಅಡಿಯಲ್ಲಿ ಗಾನಶ್ರೀ ಮತ್ತು ಅಕ್ಷಯ ಸಂಜೀವಿನಿ ಸಂಘಗಳ ರಚನೆ

ಐವರ್ನಾಡು; ಸಮಗ್ರ ಸಂಜೀವಿನಿ ಒಕ್ಕೂಟದ ಅಡಿಯಲ್ಲಿ ಗಾನಶ್ರೀ ಮತ್ತು ಅಕ್ಷಯ ಸಂಜೀವಿನಿ ಸಂಘಗಳ ರಚನೆ






 ಸುಳ್ಯ : ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಹೊಸ ವರ್ಷದ ದಿನ ಸಂಜೀವಿನಿ ಸಂಘದ ಅಡಿಯಲ್ಲಿ ಎರಡು ಸಂಘ ರಚನೆಯಾಯಿತು.


  ನಿಡುಬೆ ಯಲ್ಲಿ ಗಾನ ಶ್ರೀ ಸಂಜೀವಿನಿ ಸಂಘ ರಚನೆ ಮಾಡಲಾಯಿತು. ಇದರ ಅಧ್ಯಕ್ಷರಾಗಿ ರಾಜೇಶ್ವರಿ ಹಾಗೂ ಕಾರ್ಯದರ್ಶಿಯಾಗಿ ಕಾವ್ಯ ಅವರನ್ನು ಆಯ್ಕೆ ಮಾಡಲಾಯಿತು.

  

ಮಡ್ತಿಲ ದಲ್ಲಿ ಅಕ್ಷಯ ಸಂಜೀವಿನಿ ಸಂಘ ರಚನೆಯಾಗಿದ್ದು, ಅಧ್ಯಕ್ಷರಾಗಿ ಕುಸುಮಾವತಿ , ಕಾರ್ಯದರ್ಶಿಯಾಗಿ ಚಂದ್ರಾವತಿ.ಪಿ ಆಯ್ಕೆಯಾದರು.


ಈ ಸಂದರ್ಭದಲ್ಲಿ ಎಂಬಿಕೆ, ಎಲ್.ಸಿ,ಆರ್.ಪಿ ಗಳು ಭಾಗಿಯಾಗಿದ್ದರು.

0 تعليقات

إرسال تعليق

Post a Comment (0)

أحدث أقدم