ಬೆಂಗಳೂರು: ಶ್ರೀಮತಿ ಪರಿಮಳ ಜಯಸಿಂಹ (78 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಸ್ವಗೃಹದಲ್ಲಿ ದಿನಾಂಕ ಡಿಸೆಂಬರ್ 28ರಂದು ನಿಧನವಾದರು. ಅವರು ಯೋಗ ತರಬೇತಿಯಲ್ಲಿ ಬಹಳ ಪ್ರಾವೀಣ್ಯತೆಯನ್ನು ಹೊಂದಿದ್ದರು
ಮೃತರು ಮಗ ಹಾಗೂ ಮಗಳು ಖ್ಯಾತ ವೈದ್ಯರಾದ ರಾಜಶ್ರೀ ಮುರಳಿ ಮೋಹನ್, ಹಾಗೂ ಅಳಿಯ ದ.ಕ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಡಾ. ಮುರಲೀ ಮೋಹನ್ ಅವರನ್ನು ಅಗಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق