ಪುಣ್ಯಕೋಟಿ: ಕೈರಂಗಳದ ಪುಣ್ಯಕೋಟಿನಗರದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಜ.14 ರಿಂದ ಪೆ. 13 ರ ವರೆಗೆ ಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿರುವ ಗೋಸೇವಾ ಮಾಸಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಎಲ್ಲಾ ರೀತಿಯ ರಕ್ಷಣೆಯಲ್ಲಿ ಗೋವಿನ ಸಂರಕ್ಷಣೆಯೇ ಎಲ್ಲದಕ್ಕೂ ಅಡಿಪಾಯ. ಗೋವಿಗೆ ಪ್ರಾಚೀನ ಪರಂಪರೆ ಅತ್ಯಂತ ಮಹತ್ವ ನೀಡಿತ್ತು. ಗೋಮಾತೆಯ ದರ್ಶನ, ಸೇವೆಯಿಂದ ನಮಗೆ ಪುಣ್ಯಪ್ರಾಪ್ತಿಯಾಗುತ್ತದೆ.
ಗೋವನ್ನು ನಿರ್ಲಕ್ಷಿಸುವುದು ಅಪಾಯಕಾರಿ ಎಂದರು.
إرسال تعليق