ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು ಕೊಪ್ಪತ್ತಡ್ಕ ಮನೆಗೆ ನಿರ್ಮಾಲಾನಂದನಾಥ ಮಹಾಸ್ವಾಮೀಜಿ ಭೇಟಿ

ಐವರ್ನಾಡು ಕೊಪ್ಪತ್ತಡ್ಕ ಮನೆಗೆ ನಿರ್ಮಾಲಾನಂದನಾಥ ಮಹಾಸ್ವಾಮೀಜಿ ಭೇಟಿ

 


ಸುಳ್ಯ ತಾಲೂಕು ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನಕ್ಕೆ ಆಗಮಿಸಲಿರುವ ಶ್ರೀ ಆದಿಚುಂಚನಗಿರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ/ ನಿರ್ಮಾಲಾನಂದನಾಥ ಮಹಾಸ್ವಾಮೀಜಿಯವರು ದಿನಾಂಕ 21-12-2022ನೇ ಬುಧವಾರ ಸಂಜೆ ಗಂಟೆ 3.30ಕ್ಕೆ ಐವರ್ನಾಡು ಗ್ರಾಮದ ಕೊಪ್ಪತ್ತಡ್ಕ ಮನೆಗೆ ಆಗಮಿಸಲಿದ್ದಾರೆ.

0 تعليقات

إرسال تعليق

Post a Comment (0)

أحدث أقدم