ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ( ರಿ) ಸುಳ್ಯ ಬೆಳ್ಳಾರೆ ವಲಯ ಇದರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಐವರ್ನಾಡು ಹಾಗೂ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಮತ್ತು ಪ್ರಗತಿಬಂಧು - ಸ್ವಸಹಾಯ ಸಂಘಗಳ ಒಕ್ಕೂಟ ಐವರ್ನಾಡು ,ಪಾಲೆಪ್ಪಾಡಿ, ದೇವರಕಾನ ಇವುಗಳ ಸಂಯುಕ್ತ ಆಶ್ರಯದ ಮಾಹಿತಿ ಮತ್ತು ಮಾರ್ಗದರ್ಶನದೊಂದಿಗೆ 15 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ದಿನಾಂಕ 26-12-2022ನೇ ಸೋಮವಾರ ಸಮಯ ಪೂರ್ವಹ್ನ ಗಂಟೆ 8ಕ್ಕೆ ಸ್ಥಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನ ಐವರ್ನಾಡು ನಲ್ಲಿ ನಡೆಯಲಿದೆ.
ಐವರ್ನಾಡು ದೇವಾಲಯದಲ್ಲಿ ಡಿ.26ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ಸಭಾ ಕಾರ್ಯಕ್ರಮ
byharshitha
-
0
إرسال تعليق