الصفحة الرئيسيةಸಿನಿಮಾ ಲೋಕ ವಿಕ್ರಾಂತ್ ರೋಣ ಚಿತ್ರದ ಪನ್ನ ಪಾತ್ರದಲ್ಲಿ ಗಮನ ಸೆಳೆದ ನಟಿ ನೀತಾ ಅಶೋಕ್ ನಿಶ್ಚಿತಾರ್ಥ byharshitha -ديسمبر 19, 2022 0 ವಿಕ್ರಾಂತ್ ರೋಣ' ಚಿತ್ರದ 'ಪನ್ನ' ಪಾತ್ರದಲ್ಲಿ ಜನಪ್ರಿಯಗೊಂಡ ನಟಿ ನೀತಾ ಅಶೋಕ್ ಮದುವೆ ನಿಶ್ಚಯವಾಗಿದೆ. ಪ್ರಿಯಕರ ಸತೀಶ್ ಮೆಸ್ತಾ ಜೊತೆ ಸರಳವಾಗಿ ನೀತಾ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಅಭಿಮಾನಿಗಳು ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ.
إرسال تعليق