ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬುರ್ಕಾ ಧರಿಸಿ ಮಾದಪ್ಪನ ಹಾಡು ಹಾಡಿದ ಮುಸ್ಲಿಂ ವಿದ್ಯಾರ್ಥಿನಿ

ಬುರ್ಕಾ ಧರಿಸಿ ಮಾದಪ್ಪನ ಹಾಡು ಹಾಡಿದ ಮುಸ್ಲಿಂ ವಿದ್ಯಾರ್ಥಿನಿ

 



ಚಾಮರಾಜನಗರ: ಮುಸ್ಲಿಂ ವಿದ್ಯಾರ್ಥಿನಿ ಬುರ್ಕಾ ತೊಟ್ಟು ಮಾದಪ್ಪನ ಹಾಡು ಹಾಡಿದ್ದಾರೆ.


ಚಾಮರಾಜನಗರ ಭಾರತೀಯ ಪರಿವರ್ತನ ಸಂಘದಿಂದ ಆಯೋಜನೆ ಮಾಡಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರ‌ದಲ್ಲಿ ಸೋಜುಗಾದ ಸೂಜಿ ಮಲ್ಲಿಗೆ ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡಿ ಮಲ್ಲಿಗೆ ಎಂದು ಹಾಡಿ ರಂಜಿಸಿದ್ದಾರೆ. 


ಚಾಮರಾಜನಗರ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ‌ ವಿದ್ಯಾರ್ಥಿನಿ ಉಮೇ ಬಸೀರಾಳ ಹಾಡಿಗೆ ಜನ ಆಕರ್ಷಿತರಾದರು. ಶಿಳ್ಳೆ ಚಪ್ಪಾಳೆ‌ ತಟ್ಟಿ ಪ್ರೋತ್ಸಾಹಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم