ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು; ಪರ್ಲಿಕಜೆ ಅಂಗನವಾಡಿಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆ; ಬಹುಮಾನ ವಿತರಣೆ

ಐವರ್ನಾಡು; ಪರ್ಲಿಕಜೆ ಅಂಗನವಾಡಿಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆ; ಬಹುಮಾನ ವಿತರಣೆ

 




ಐವರ್ನಾಡು; ಇಂದು ಪರ್ಲಿಕಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು.




 ವಿಜೇತ ಮಕ್ಕಳಿಗೆ ಹಾಗೂ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಈ ಬಹುಮಾನದ ಪ್ರಯೋಜಕರಾದ ಪಲ್ಲವಿ ರವಿರಾಜ್ ನಿಡುಬೆ ಪೂಜಾರಿಮನೆಯವರಾಗಿದ್ದು, ಎಲ್ಲಾ ಮಕ್ಕಳಿಗೆ ಹಾಗೂ ತಾಯಿಯಂದಿರಿಗೆ ಸಿಹಿ ತಿಂಡಿಯನ್ನು ಶ್ರೀಮತಿ ಜಯಂತಿ ಯವರು ನೀಡಿದರು.

0 Comments

Post a Comment

Post a Comment (0)

Previous Post Next Post