ಐವರ್ನಾಡು; ಇಂದು ಪರ್ಲಿಕಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು.
ವಿಜೇತ ಮಕ್ಕಳಿಗೆ ಹಾಗೂ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಈ ಬಹುಮಾನದ ಪ್ರಯೋಜಕರಾದ ಪಲ್ಲವಿ ರವಿರಾಜ್ ನಿಡುಬೆ ಪೂಜಾರಿಮನೆಯವರಾಗಿದ್ದು, ಎಲ್ಲಾ ಮಕ್ಕಳಿಗೆ ಹಾಗೂ ತಾಯಿಯಂದಿರಿಗೆ ಸಿಹಿ ತಿಂಡಿಯನ್ನು ಶ್ರೀಮತಿ ಜಯಂತಿ ಯವರು ನೀಡಿದರು.
إرسال تعليق