ಮೈಸೂರು: ಒಟ್ಟು 29 ದಂಪತಿಗಳು ತಮ್ಮ ವೈವಾಹಿಕ ಬಿರುಕನ್ನು ಮರೆತು ಲೋಕ ಅದಾಲತ್ ಕೌನ್ಸೆಲಿಂಗ್ ಮೂಲಕ ಹೊಸ ಜೀವನಕ್ಕೆ ನಾಂದಿ ಹಾಡಿದರು.
29ರ ಶನಿವಾರ ನಗರದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಮತ್ತೆ ಒಂದಾಗಿ ಅನೇಕ ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲಾಯಿತು.
ಮೈಸೂರು ತಾಲೂಕಿನ 20, ತಿ.ನರಸೀಪುರ ಮತ್ತು ಪಿರಿಯಾಪಟ್ಟಣದಲ್ಲಿ ತಲಾ 2, ನಂಜನಗೂಡು, ಹುಣಸೂರು ತಾಲೂಕಿನ ತಲಾ 1 ಜೋಡಿ, ಎಚ್.ಡಿ.ಕೋಟೆ ತಾಲೂಕಿನ 3 ಜೋಡಿಗಳು ಒಟ್ಟು 29 ಜೋಡಿ ಒಂದಾದರು.
إرسال تعليق