ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದಸರಾ ಸ್ಪರ್ಧೆಗಳ ವಿಜೇತರು

ದಸರಾ ಸ್ಪರ್ಧೆಗಳ ವಿಜೇತರು


ಬದಿಯಡ್ಕ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ವತಿಯಿಂದ ಉಪಜಿಲ್ಲಾಮಟ್ಟದ ನಾಡಹಬ್ಬ ದಸರಾ ಆಚರಣೆಯು ನವಜೀವನ ಪ್ರೌಢಶಾಲೆ ಪೆರಡಾಲದಲ್ಲಿ ನಡೆಯಿತು. ಅದರಂಗವಾಗಿ ರಸಪ್ರಶ್ನೆ ಮತ್ತು ನಾಡಗೀತೆ ಸ್ಪರ್ಧೆಗಳು ನಡೆದವು. ಶಾಲಾಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ LP, UP, ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. 


ವಿಜೇತರಾದ ವಿದ್ಯಾರ್ಥಿಗಳು:

ನಾಡಗೀತೆ ಸ್ಪರ್ಧೆ

LP ವಿಭಾಗ

ಪ್ರಥಮ: ರೇಷ್ಮ ಬಿ., SVAUP ಶಾಲೆ ಸ್ವರ್ಗ

ದ್ವಿತೀಯ: ಭೂಮಿಕಾ ಆರ್.ಕೆ., ASBS ಕುಂಟಿಕಾನ

UP ವಿಭಾಗ

ಪ್ರಥಮ: ಧನ್ವಿ  ವಿ.ಎಸ್., SVAUP ಶಾಲೆ ಸ್ವರ್ಗ.

ದ್ವಿತೀಯ: ಆಶಿಕಾ ರಾವ್, AUP ಶಾಲೆ ಕುಂಟಾರು.

HS ವಿಭಾಗ

ಪ್ರಥಮ: ಅನ್ವಿತಾ ಟಿ., MSCHS ಶಾಲೆ ಪೆರಡಾಲ ನೀರ್ಚಾಲು.

ದ್ವಿತೀಯ: ಕೃಪಾ ರೈ ಎಂ., NHS ಶಾಲೆ ಪೆರಡಾಲ.


ರಸಪ್ರಶ್ನೆ ಸ್ಪರ್ಧೆ

LP ವಿಭಾಗ

ಪ್ರಥಮ: ಅಮೋಘ ಬಿ, VALP ಶಾಲೆ ನಲ್ಕ

ದ್ವಿತೀಯ: ಭೂಮಿಕಾ ಬಿ, ALP ಶಾಲೆ ಬೆದ್ರಂಪಳ್ಳ

UP ವಿಭಾಗ

ಪ್ರಥಮ: ಜೋಯಿಸ್ಟನ್ ಕ್ರಾಸ್ತಾ, St BASB ಶಾಲೆ ಬೇಳ

ದ್ವಿತೀಯ: ಅರ್ಜುನ್ ವಿ ಭಟ್, NHS ಶಾಲೆ ಪೆರಡಾಲ.

HS ವಿಭಾಗ

ಪ್ರಥಮ: ಸಿಂಧೂರ ಕೆ.ಆರ್, MSCHS ಶಾಲೆ ನೀರ್ಚಾಲು

ದ್ವಿತೀಯ: ಲಾವಣ್ಯ ಕೆ, GHS ಪೆರಡಾಲ

ದ್ವಿತೀಯ: ಪ್ರಿತಿಶ ಕ್ರಾಸ್ತಾ, NHS ಶಾಲೆ ಪೆರಡಾಲ.

ವಿಜೇತರಾದವರಿಗೆ ಬಹುಮಾನವನ್ನು ಅಕ್ಟೋಬರ್ 30ರಂದು ನವಜೀವನದಲ್ಲಿ ನಡೆಯುವ ಉಪಜಿಲ್ಲಾ ಘಟಕದ ಮಹಾಸಭೆಯ ಸಮಾರಂಭದಲ್ಲಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم