ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷಗಾನ ವೇಷ ಹಾಕಿದ ನಟ ರಮೇಶ್ ಅರವಿಂದ್

ಯಕ್ಷಗಾನ ವೇಷ ಹಾಕಿದ ನಟ ರಮೇಶ್ ಅರವಿಂದ್

 


ಮಂಗಳೂರು: ಉಡುಪಿಯ ಫೋಕಸ್ ಸ್ಟುಡಿಯೋ ರಮೇಶ್ ಅರವಿಂದ್ ಗೆ ಯಕ್ಷಗಾನದ ವೇಷ ಹಾಕಿಸಿ ಫೋಟೋ ಶೂಟ್ ಮಾಡಿಸಿದೆ. ಸಾಂಪ್ರದಾಯಿಕವಾಗಿ ಬಣ್ಣ ಹಾಕಿ ಕಿರೀಟ ತೊಟ್ಟು ಥೇಟ್ ಯಕ್ಷಗಾನ ಕಲಾವಿದರಂತೇ ರಮೇಶ್ ಕುಣಿತ ಹಾಕಿದ್ದಾರೆ.


ಯಕ್ಷಗಾನದ ವೇಷ ಹಾಕಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಈ ಫೋಟೋ ಶೂಟ್ ಮೂಲಕ ನೆರವೇರಿದೆ.


 ಈ ಭಾರೀ ತೂಕದ ವೇಷ ಹಾಕಿದ ಸಹಜವಾಗಿಯೇ ನಮ್ಮಲ್ಲಿ ಪರ್ಫಾರ್ಮ್ ಮಾಡುವ ಆವೇಶ ಬರುತ್ತದೆ. ಅದಕ್ಕೆ ಎಲ್ಲಾ ಯಕ್ಷಗಾನ ಕಲಾವಿದರಿಗೆ ನನ್ನದೊಂದು ನಮನ ಎಂದು ರಮೇಶ್ ಹೇಳಿದ್ದಾರೆ.


0 Comments

Post a Comment

Post a Comment (0)

Previous Post Next Post