الصفحة الرئيسيةನಿಧನ ರಂಗಭೂಮಿ, ಕಿರುತೆರೆ ನಟ ಎಂ.ರವಿ ಪ್ರಸಾದ್ ಅನಾರೋಗ್ಯ ಸಮಸ್ಯೆ ಯಿಂದ ನಿಧನ byharshitha -سبتمبر 14, 2022 0 ಮಂಡ್ಯ: ರಂಗಭೂಮಿ, ಕಿರುತೆರೆ ನಟ, ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ಅವರ ಪುತ್ರ ಎಂ.ರವಿ ಪ್ರಸಾದ್ (43) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ತಂಗಿಯರು ಇದ್ದಾರೆ.
إرسال تعليق