ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಮಕೂರು: ನಿವೃತ್ತ ಶಿಕ್ಷಕ ಎಲ್. ಚಂದ್ರಶೇಖರ ನಿಧನ

ತುಮಕೂರು: ನಿವೃತ್ತ ಶಿಕ್ಷಕ ಎಲ್. ಚಂದ್ರಶೇಖರ ನಿಧನ



ತುಮಕೂರು: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮತ್ತು ತುಮಕೂರು ಜಿಲ್ಲೆಯಲ್ಲಿ 40 ವರ್ಷ ಕಾಲ ಸುಧೀರ್ಘ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿ ಎಲ್. ಚಂದ್ರಶೇಖರ (90 ವರ್ಷ) ಅವರು ಇತ್ತೀಚಿಗೆ ನಿಧನರಾದರು.


ಮೃತರು ಪತ್ನಿ ಹಾಗೂ ಮೂರು ಜನ ಮಕ್ಕಳು ಅಳಿಯ ಹಾಗೂ ಅಪಾರ ಸ್ನೇಹಿತರು ಮತ್ತು ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.


ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪತ್ನಿ ಶ್ರೀಮತಿ ಪಾರ್ವತಮ್ಮ, ಮಗಳಾದ ಸಿ. ರಶ್ಮಿ ಸತ್ಯ ಪುತ್ರರಾದ ಸಿ. ನಾಗರಾಜ್ ಮತ್ತು ಸಿ.ಫಣೀಶ್. ಹಾಗೂ ಅಳಿಯ ಎಂ.ಕೆ. ಸತ್ಯ ನಾರಾಯಣ ಅವರು ಅವರು ಕೋರಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم