ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರುತೆರೆ ನಟ ಚಂದು ಗೌಡ ರ ಪತ್ನಿಯ ಸೀಮಂತ ಕಾರ್ಯ ಕ್ರಮದ ಸಂಭ್ರಮ

ಕಿರುತೆರೆ ನಟ ಚಂದು ಗೌಡ ರ ಪತ್ನಿಯ ಸೀಮಂತ ಕಾರ್ಯ ಕ್ರಮದ ಸಂಭ್ರಮ

 


ಬೆಂಗಳೂರು : ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟ ಚಂದು ಗೌಡ ಮತ್ತು ಶಾಲಿನಿ. ಸಾಮಾಜಿಕ ಜಾಲತಾಣದಲ್ಲಿ ಸೀಮಂತ ಫೋಟೋ ವೈರಲ್ ಆಗಿದೆ.


ಲಕ್ಷ್ಮಿ ಬಾರಮ್ಮ ಸೇರಿದಂತೆ ಅನೇಕ ಧಾರಾವಾಹಿಯಲ್ಲಿ ಅಭಿನಯಿಸಿದ ನಟ ಚಂದು ಗೌಡ ಮತ್ತು ಪತ್ನಿ ಶಾಲಿನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

2020ರಲ್ಲಿ ಶಾಲಿನಿ ಮತ್ತು ಚಂದು ಅವರ ವಿವಾಹ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಹಳ ವಿಜೃಂಭಣೆಯಿಂದ ನಡೆದಿತ್ತು.

0 تعليقات

إرسال تعليق

Post a Comment (0)

أحدث أقدم