ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರಿಕ್ಕಳದಲ್ಲಿ ಶ್ರೀರಕ್ಷಾ ದಂತ ಚಿಕಿತ್ಸಾಲಯ ಮತ್ತು ಮಾನಸಿಕ ಸಲಹಾ ಕೇಂದ್ರ ನಾಳೆ ಉದ್ಘಾಟನೆ

ಕರಿಕ್ಕಳದಲ್ಲಿ ಶ್ರೀರಕ್ಷಾ ದಂತ ಚಿಕಿತ್ಸಾಲಯ ಮತ್ತು ಮಾನಸಿಕ ಸಲಹಾ ಕೇಂದ್ರ ನಾಳೆ ಉದ್ಘಾಟನೆ


ಸುಳ್ಯ: ಶ್ರೀರಕ್ಷಾ ದಂತ ಚಿಕಿತ್ಸಾಲಯ ಮತ್ತು ಮಾನಸಿಕ ಸಲಹಾ ಕೇಂದ್ರವು ನಾಳೆ (ಜೂನ್ 13) ಬೆಳಗ್ಗೆ ಸುಳ್ಯ ತಾಲೂಕಿನ ಕರಿಕ್ಕಳದ ಸಾಯಿಕೃಪಾ ಸಂಕೀರ್ಣ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.


ಪ್ರತಿದಿನ ಅಪರಾಹ್ನ 1 ಗಂಟೆಯಿಂದ 5 ಗಂಟೆಯ ವರೆಗೆ ಈ ಕೇಂದ್ರದಲ್ಲಿ ಡಾ. ರಶ್ಮಿ ಭಟ್‌ (ಬಿ.ಡಿ.ಎಸ್, ಎಂಪಿಸಿ, ಸಿಎನ್‌ಸಿಸಿ) ಅವರು ವೈದ್ಯಕೀಯ ಸೇವೆಗಳಿಗಾಗಿ ಲಭ್ಯರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ- 8951524317 ಸಂಖ್ಯೆಗೆ ಸಂಪರ್ಕಿಸಬಹುದು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post