ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೈತೋಟ ತರಬೇತುದಾರರಿಗೆ ಆಹ್ವಾನ

ಕೈತೋಟ ತರಬೇತುದಾರರಿಗೆ ಆಹ್ವಾನ


ಮಂಗಳೂರು: ಇಲ್ಲಿನ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಕೈತೋಟ ರಚನೆ ಬಗ್ಗೆ ತರಬೇತಿ ನೀಡಲು ಹವ್ಯಾಸಿಗಳನ್ನು ಆಹ್ವಾನಿಸಲಾಗಿದೆ. ತರಬೇತುದಾರರು ಸ್ವತಃ ಕೈತೋಟ ಬೆಳೆಯಬೇಕು. ಇವರಿಗೆ ಅನುಭವಿಗಳಿಂದ ತರಬೇತಿ ನೀಡಿದ ಬಳಿಕ ಸಾವಯವ ಗ್ರಾಹಕ ಬಳಗ ಸೂಚಿಸುವ ಆಯ್ದ ಕೆಲವು ಕಡೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಬೇಕಾಗುತ್ತದೆ. ನಗರದ ಜನ ಕೈ ತೋಟ ರಚನೆ ಮಾಡಿ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುವುದು ತರಬೇತಿಯ ಉದ್ದೇಶ. ಆಸಕ್ತರು ದೂರವಾಣಿ 9448835606, 9343569694 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 تعليقات

إرسال تعليق

Post a Comment (0)

أحدث أقدم