ನವದೆಹಲಿ: ಸಿಎನ್ಜಿ ಗ್ಯಾಸ್ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್ಜಿ ಅನಿಲ ದರ 2 ರೂಪಾಯಿ ಏರಿಕೆಯಾಗಿದೆ.
ಈ ಮೂಲಕ ಪ್ರತಿ ಕೆಜಿ ಸಿಎನ್ಜಿಗೆ 75.61 ರೂಪಾಯಿಯಾಗಿದೆ. ಅದೆ ರೀತಿ ನೋಯ್ಡಾಮ ಗಾಜಿಯಾಬಾದ್ನಲ್ಲಿ 78.17 ರೂಪಾಯಿಗೆ ತಲುಪಿದೆ.
ಎರಡು ವಾರದ ನಡುವೆ 2ನೇ ಬಾರಿ ಸಿಎನ್ಜಿ ದರದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆ ಟ್ಯಾಕ್ಸಿ ಹಾಗೂ ಆಟೋ ಪ್ರಯಾಣ ದುಬಾರಿಯಾಗುವ ಸಾಧ್ಯತೆಯೂ ಇದೆ.
إرسال تعليق