ಮಾನ್ಯರೇ,
ಡಾ.ರವಿಶಂಕರ ಭಟ್, ಕನ್ನಡ ಪ್ರಾಧ್ಯಾಪಕರು, ಎಸ್ ಡಿ ಎಂ ಕಾಲೇಜು, ಉಜಿರೆ ಇವರು 30.4.2022 ಮಧ್ಯಾಹ್ನ ಗುರುವಾಯನಕೆರೆಯ ಕುಲಾಲ ಭವನ ಬಳಿ ಸಪತ್ನೀಕರಾಗಿ ಬೈಕಲ್ಲಿ ಹೋಗುತ್ತಿದ್ದಾಗ ಕಾರು ರಾಂಗ್ ಸೈಡಿಂದ ಬಂದು ಹೊಡೆಯಿತು.. ಬೈಕು ಸಮೇತ ಎಸೆಯಲ್ಪಟ್ಟು ಸವಾರನ ಎರಡೂ ತೊಡೆಮೂಳೆ, ಮೊಣಕಾಲು ಕೆಳಗಿನ ಮೂಳೆ ತುಂಡು ... ಹೊಟ್ಟೆ ಭಾಗಕ್ಕೆ ಇರಿಯಲ್ಪಟ್ಟು ತೀವ್ರ ಗಾಯ... ಪತ್ನಿಗೆ ಲಘು ಗಾಯಗಳು...
ಎಜೆ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ.. ತೀವ್ರ ರಕ್ತ ಸೋರಿಕೆಯಿಂದ ಶಸ್ತ್ರಚಿಕಿತ್ಸೆ ವಿಳಂಬ... ಇದೀಗ ಚೇತರಿಸಿಕೊಳ್ಳುತ್ತಿದ್ದು ಇನ್ನೆರಡು ದಿನದಲ್ಲಿ ಶಸ್ತ್ರಚಿಕಿತ್ಸೆ ಎಂದು ಡಾ.ಶ್ರೀಧರ ಶೆಟ್ಟಿ ಹೇಳಿದ್ದಾರೆ.
ಅಪಘಾತದಲ್ಲಿ ಎರಡು ಕಾಲುಗಳಿಗೆ ಬಲವಾದ ಪೆಟ್ಟಾಗಿದೆ. ಅವರಿಗೆ 30 ವರ್ಷ. ಮದುವೆಯಾಗಿ ಎರಡು ತಿಂಗಳಾಗಿದೆ. ಇನ್ನೂ ದೀರ್ಘವಾಗಿ ಬಾಳಿ ಬದುಕಬೇಕಾದವರು.
ಎರಡು ಕಾಲುಗಳಿಗೂ ಸರ್ಜರಿ ಆಗಬೇಕು. ಕನಿಷ್ಠ ಹತ್ತು ಲಕ್ಷ ಖರ್ಚು ಬರುತ್ತದೆ. ಅವರು ಆರ್ಥಿಕವಾಗಿ ದುರ್ಬಲರಿದ್ದು ಅಷ್ಟು ಹಣವನ್ನು ಭರಿಸಲಾಗುವುದಿಲ್ಲ. ಅವರಿಗೆ ನಮ್ಮಿಂದ ಆದಷ್ಟು ಸಹಾಯ ಮಾಡೋಣ. ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ. ಸಹಾಯ ಮಾಡಲು ಮನಸ್ಸಿರುವ ಸ್ನೇಹಿತರಿಗೂ ತಿಳಿಸಿ. ತಮ್ಮಿಂದ ತುಂಬಾ ಉಪಕಾರವಾಗುತ್ತದೆ ಒಂದು ಜೀವನಕ್ಕೆ ಆಸರೆಯಾಗುತ್ತದೆ.
ಬ್ಯಾಂಕ್ ಖಾತೆಯ ವಿವರ
KEERTHISUBRAHMANYA K S/O GOPALKRISHNA KEDAMBADY HOUSE, PANAJE, DAKSHINA KANNADA, PUTTUR.
574259
Mob: 9591362029
A/C : 6042500103157201
IFSC NO : KARB0000604
Google pay number: 9591362029
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ನನ್ನಿಂದ ಸಾಧ್ಯವಿರುವ ಮೊತ್ತವನ್ನು ಕೀರ್ತಿಯವರ ಖಾತೆಗೆ ಇದೀಗ ವರ್ಗಾಯಿಸಿರುವೆ.
ردحذفإرسال تعليق