ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಹು ಭಾಷಾ ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗುವಿನ ಜನನ

ಬಹು ಭಾಷಾ ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗುವಿನ ಜನನ

 


ಮುಂಬೈ: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗು ಜನನವಾಗಿದೆ. ಕಾಜಲ್ ಅಗರ್ವಾಲ್ ಮತ್ತು ಆಕೆಯ ಪತಿ ಗೌತಮ್ ಕಿಚ್ಲುಗೆ ಇದು ಮೊದಲ ಮಗುವಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.


2020ರ ಅಕ್ಟೋಬರ್ 30ರಂದು ವಿವಾಹವಾಗಿದ್ದ ಕಾಜಲ್ ಅಗರ್ವಾಲ್ ಕಳೆದ ಜನವರಿಯಲ್ಲಿ ತಾವು ಅಮ್ಮನಾಗುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

0 تعليقات

إرسال تعليق

Post a Comment (0)

أحدث أقدم