ಮುಂಬೈ: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗು ಜನನವಾಗಿದೆ. ಕಾಜಲ್ ಅಗರ್ವಾಲ್ ಮತ್ತು ಆಕೆಯ ಪತಿ ಗೌತಮ್ ಕಿಚ್ಲುಗೆ ಇದು ಮೊದಲ ಮಗುವಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
2020ರ ಅಕ್ಟೋಬರ್ 30ರಂದು ವಿವಾಹವಾಗಿದ್ದ ಕಾಜಲ್ ಅಗರ್ವಾಲ್ ಕಳೆದ ಜನವರಿಯಲ್ಲಿ ತಾವು ಅಮ್ಮನಾಗುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
Post a Comment