ಕುಂಬಳೆ: ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿನ ಷಣ್ಮುಖ ಕೃಷ್ಣ, (10ನೇ ತರಗತಿ), ಕುಷನ್ ಕುಮಾರ್ (8ನೇ), ಲಿಖಿತಾ (6ನೇ), ಭಾರ್ಗವಿ ಗಣೇಶ ಹೆಗಡೆ, ಚಿತ್ತಾರ, (5ನೇ) ಪ್ರಜ್ವಿತಾ, ಸಾತ್ವಿಕ್ ಶರ್ಮ (3ನೇ), ಆರಾಧ್ಯ ಕೆ ಎನ್ (1ನೇ) ಸಮರ್ಥ್ಕ ಕೃಷ್ಣ, ಧ್ವನಿ ಶ್ರೀ (1ನೇ ತರಗತಿ) ಸಂಸ್ಕೃತ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಪಡೆದಿದ್ದಾರೆ.
ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 10 ಮಕ್ಕಳು ಸಂಸ್ಕೃತ ವಿದ್ಯಾರ್ಥಿ ವೇತನಕ್ಕೆ ಆಯ್ಕೆ
byUpayuktha
-
0
إرسال تعليق