ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಜ್ಪೆ ಸರೋಜ ಆನಂದ ಪೂಜಾರಿ ನಿಧನ

ಬಜ್ಪೆ ಸರೋಜ ಆನಂದ ಪೂಜಾರಿ ನಿಧನ


ಮಂಗಳೂರು: ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಪೂಜಾರಿಯವರ ಧರ್ಮ ಪತ್ನಿ ಸರೋಜಾ ಎ. ಪೂಜಾರಿ (68) ಅವರು ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಫೆ.23 ಬುಧವಾರ ಬೆಳಗಿನ ಜಾವ 4.30ರ ವೇಳೆಗೆ ವಿಧಿವಶರಾದರು.


ಸದ್ಗೃಹಿಣಿಯಾಗಿ ಧಾರ್ಮಿಕ ಮನೋಭಾವದ ಅವರು ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಪತಿಗೆ ಸಹಕಾರಿಯಾಗಿದ್ದರು. ಪತಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧುವರ್ಗವನ್ನು ಅವರು ಅಗಲಿದ್ದಾರೆ. ಸರೋಜ ಅವರ ನಿಧನಕ್ಕೆ ಕ್ಷೇತ್ರದ ಹಲವು ಅಭಿಮಾನಿಗಳು ಶೋಕ ವ್ಯಕ್ತ ಪಡಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم